Results 2023-24

2023-24 ರ ಶೈಕ್ಷಣಿಕ ಸಾಧನೆ

ಕಳೆದ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 99.32 ಫಲಿತಾಂಶವನ್ನು, ವಾಣಿಜ್ಯ ವಿಭಾಗದಲ್ಲಿ ಶೇಕಡಾ 86.62 ಫಲಿತಾಂಶವನ್ನು ಹಾಗೂ ಕಲಾ ವಿಭಾಗದಲ್ಲಿ ಶೇಕಡಾ 96.00 ಫಲಿತಾಂಶವನ್ನು, ಪಡೆದಿದ್ದು ಒಟ್ಟು ದ್ವಿತೀಯ ಪಿಯುಸಿಯಲ್ಲಿ ಶೇಕಡಾ 93.01 ಫಲಿತಾಂಶ ಬಂದಿರುತ್ತದೆ.

ದಿನಾಂಕ 20-11-2023 ರಂದು ಹೊನ್ನಾವರದ ಹೋಲಿ ರೋಸರಿ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ರಸಪ್ರಶ್ನೆ ಸ್ಪರ್ಧೆಯಲ್ಲಿ ಕು. ದರ್ಶನ ಕೆ. ನಾಯ್ಕ ಮತ್ತು ಕು. ಮಯೂರ್ ಎಲ್. ನಾಯ್ಕ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ದಿನಾಂಕ 29-11-2023 ರಂದು ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳ ರಸಪ್ರಶ್ನೆ ಸ್ಪರ್ಧೆಯಲ್ಲಿ ಕು. ದರ್ಶನ ಕೆ. ನಾಯ್ಕ ಮತ್ತು ಕು. ಮಯೂರ್ ಎಲ್. ನಾಯ್ಕ ದ್ವಿತೀಯ ಸ್ಥಾನ ಮತ್ತು ಕು. ಅಕ್ಷಯ ಸುಬ್ರಹ್ಮಣ್ಯ ಏಕಾಪಾತ್ರಾಭಿನಯದಲ್ಲಿ, ತೃತೀಯ ಸ್ಥಾನ ಹಾಗೂ ಕು. ಎಮ್.ಜಿ.ಕಾವ್ಯ ಜಾನಪದ ಗೀತೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

ದಿನಾಂಕ 03-12-2023 ರಂದು ವಿಜಯಪುರದಲ್ಲಿ ನಡೆದ ವಿಭಾಗ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಸಾಂಸ್ಕøತಿಕ ಸಹಪಠ್ಯ ಚಟುವಟಿಕೆಗಳ ಚಿತ್ರಕಲೆ ಸ್ಪರ್ಧೆಯಲ್ಲಿ ಕು. ವರ್ಷಾ ಪಿ. ಪ್ರಭು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದಲ್ಲಿ ಭಾಗವಹಿಸಿರುತ್ತಾಳೆ.

ಕ್ರೀಡಾ ಚಟುವಟಿಕೆಗಳಲ್ಲಿ ನಮ್ಮ ವಿದ್ಯಾರ್ಥಿಗಳ ಸಾಧನೆ

ದಿನಾಂಕ 29-09-2023 ರಂದು ಶಿವಾಜಿ ಸರಕಾರಿ ಪದವಿ ಪೂರ್ವ ಕಾಲೇಜು ಹಳಿಯಾಳದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು 3 ಚಿನ್ನದ ಪದಕ, 3 ಬೆಳ್ಳಿ ಪದಕ ಹಾಗೂ 2 ಕಂಚಿನ ಪದಕ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ.

ಹುಡುಗಿಯರ ವಿಭಾಗದಲ್ಲಿ ಸಹನಾ ಖಾರ್ವಿ, ಸ್ಮೃತಿ ಎಸ್. ದೇವಳಿ, ಚೈತ್ರಾ ಕಾಮತ್ ಇವರು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿರುತ್ತಾರೆ.

ಹುಡುಗರ ವಿಭಾಗದಲ್ಲಿ ಮಹಮ್ಮದ್ ಸಿನಾನ್, ಲೊಕೇಶ ಗೌಡ, ಮನೋಜ್ ಎಸ್. ನಾಯ್ಕ, ಅಕ್ಷಯ ನಾಯ್ಕ, ರಾಜಿಖ್, ಆದಿತ್ಯ ತಾಂಡೇಲ್ ಇವರು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿರುತ್ತಾರೆ.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಆದಿತ್ಯ ಎಸ್. ಹೆಗಡೆ ಇವನು ರಾಜ್ಯ ಮಟ್ಟದ ಚೆಸ್ ಚಾಂಪಿಯನ್ ಆಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

Science

Mallika G. Hegde
97.17%
Shradha S. Bhat
97.17%
Adarsh G. Hegde
96.67%
Harshitha M. Naik
96.67%
Swati K. Hegde
96.17%
Vittal V. Bhat
96.17%
test
65%

Commerce

Ranjeeta R. Bhandari
98.50%
M. B. Ramashree
97.67%
Chaitra G. Kamat
97.67%
Manya K. Naik
97.33%
Yunus Khan Sameer Khan
97.33%

Arts

Dhanyashree S. Naik
95.67%
Deepak K. Bhat
94.67%
Sanchita S. Tandel
91.83%