ಶೈಕ್ಷಣಿಕ ವರ್ಷದ ಕೊನೆಯ ದಿನಗಳಲ್ಲಿ ಜನವರಿ ತಿಂಗಳಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳು ಮುಗಿದ ನಂತರ ಕಾಲೇಜಿನ ದಿನದ ವೇಳೆಯಲ್ಲಿ ಅಂದರೆ ಪೂರ್ವಾಹ್ನ 10 ಘಂಟೆಯಿಂದ ಅಪರಾಹ್ನ 5 ಘಂಟೆಯ ಒಳಗೆ ವಿವಿಧ ಸ್ಪರ್ಧೆಗಳು ಬಹುಮಾನ ವಿತರಣೆ, ಭಾಷಣಗಳು ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.