ಪಿ.ಯು.ಸಿ. ಪ್ರಥಮ – ಕಲಾ ವಿಭಾಗ

ಅಭ್ಯಾಸದ ವಿಷಯಗಳು – ಭಾಗ I

ಕೆಳಗೆ ನಮೂದಿಸಿದ ಗುಂಪಿನಿಂದ ಬೇಕಾದ ಎರಡು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. (Choice any two Subjects)

ಕನ್ನಡ / ಇಂಗ್ಲಿಷ್ / ಸಂಸ್ಕೃತ / ಹಿಂದಿ (Kannada / English / Samskrit / Hindi) (ವಿಜ್ಞಾನ ಮತ್ತು ವಾಣಿಜ್ಯ ತರಗತಿಗಳಿಗೆ ಇಂಗ್ಲಿಷ್ ಕಡ್ಡಾಯ) (English is Compulsory to Science & Commerce Classes)

ಭಾಗ II

Choice any two Subjects

ಕೆಳಗಿನ ಗುಂಪುಗಳಲ್ಲಿ ಯಾವುದಾದರೂ ಒಂದು ಗುಂಪನ್ನು ಆಯ್ಕೆ ಮಾಡಿಕೊಳ್ಳಬೇಕು.

  • ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ / History, Economics, Political Science, Geography
  • ಇತಿಹಾಸ, ಅರ್ಥಶಾಸ್ತ್ರ, ಐಚ್ಛಿಕ ಕನ್ನಡ, ಸಂಗೀತ / History, Economics, Kannada (opt), Music (ಸಂಗೀತಕ್ಕೆ 40 ವಿದ್ಯಾರ್ಥಿಗಳು ಮಾತ್ರ ತಬಲಾ-20, ವೋಕಲ್-20)