ಕಾಲೇಜಿನಲ್ಲಿ ಈ ಕೆಳಗಿನ ವಿಷಯಗಳಲ್ಲಿ ವಾರ್ಷಿಕ ಸ್ಪರ್ಧೆಗಳು ನಡೆಯುತ್ತವೆ.
ವಿವಿಧ ಭಾಷೆಗಳಲ್ಲಿ (ಕನ್ನಡ, ಕೊಂಕಣಿ, ಹಿಂದಿ, ಸಂಸ್ಕೃತ, ಇಂಗ್ಲಿಷ್) ಪ್ರಬಂಧ ರಚನೆ, ಭಾಷಣ (ಸಿದ್ಧ, ಆಶು) ಕವಿತಾ ರಚನೆ ಹಾಗೂ ಚರ್ಚಾ ಸ್ಪರ್ಧೆಗಳು ನಡೆಯುತ್ತವೆ.
ಲಘು ಸಂಗೀತ, ಭಾವಗೀತೆ, ಚಿತ್ರಗೀತೆ, ಶಾಸ್ತ್ರೀಯ ಸಂಗೀತ ವಾದನ, ರಂಗೋಲಿ, ಏಕಪಾತ್ರಾಭಿನಯ. ಮೂಕಾಭಿನಯ (ವೈಯಕ್ತಿಕ)
ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದ ಆಟೋಟಗಳು
ಸಂದರ್ಭಕ್ಕನುಸಾರವಾಗಿ ಸ್ಪರ್ಧೆಗಳಲ್ಲಿ ಬದಲಾವಣೆಗೆ ಅವಕಾಶವಿರುತ್ತದೆ.