ಪಿ.ಯು.ಸಿ. ಪ್ರಥಮ – ವಾಣಿಜ್ಯ ವಿಭಾಗ

ಅಭ್ಯಾಸದ ವಿಷಯಗಳು – ಭಾಗ I

ಕೆಳಗೆ ನಮೂದಿಸಿದ ಗುಂಪಿನಿಂದ ಬೇಕಾದ ಎರಡು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. (Choice any two Subjects)

ಕನ್ನಡ / ಇಂಗ್ಲಿಷ್ / ಸಂಸ್ಕೃತ / ಹಿಂದಿ (Kannada / English / Samskrit / Hindi) (ವಿಜ್ಞಾನ ಮತ್ತು ವಾಣಿಜ್ಯ ತರಗತಿಗಳಿಗೆ ಇಂಗ್ಲಿಷ್ ಕಡ್ಡಾಯ) (English is Compulsory to Science & Commerce Classes)

ಭಾಗ II

Choice any one Group

ಕೆಳಗಿನ ಗುಂಪುಗಳಲ್ಲಿ ಯಾವುದಾದರೂ ಒಂದು ಗುಂಪನ್ನು ಆಯ್ಕೆ ಮಾಡಿಕೊಳ್ಳಬೇಕು.

  • ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ / Economics, B.Studies, Accountancy, Statistics
  • ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಗಣಕಶಾಸ್ತ್ರ / Economics, B.Studies, Accountancy, Computer Science
  • ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಭೂಗೋಳಶಾಸ್ತ್ರ / Economics, B.Studies, Accountancy, Geography