ಶ್ರೀಮತಿ ಮತ್ತು ಶ್ರೀ ವಿ.ಜಿ. ಹೆಗಡೆ ಮುಂಬಯಿ ಅವರು ನೀಡಿದ ದತ್ತಿನಿಧಿ ಮತ್ತು ಪ್ರಶಸ್ತಿಗಳು. ದಿವಂಗತ ಶ್ರೀ ಎಂ. ಟಿ. ಕರ್ಕಿ ಸ್ಮಾರಕ ಶಿಷ್ಯ ವೇತನ ಹಾಗೂ ದಿವಂಗತ ಶ್ರೀಮತಿ ದೇವಿಬಾಯಿ ಎಂ. ಕರ್ಕಿ ಸ್ಮಾರಕಶಿಷ್ಯವೇತನ.
ಶಂಕರ ಮಹಾಬಲ ಗೋಕರ್ಣ ಅವರ ಸ್ಮಾರಕವಾಗಿ ಶ್ರೀ ಕೆ.ಎಸ್. ಹೆಗಡೆ ಸ್ಥಾಪಿಸಿದ ದತ್ತಿ ನಿಧಿ ಶಿಷ್ಯವೇತನ.
ಶ್ರೀ ವಿ.ಆರ್. ಕಾಮತ ಅವರು ನೀಡಿದ ಶ್ರೀಮತಿ ಸೀತಾಬಾಯಿ ಪಂಡಿತ ಬಹುಮಾನ.
ದಿವಂಗತ ಜಿನದೇವ ನಾಯಕರ ಸ್ಮಾರಕವಾಗಿ 1982-83ನೇ ಸಾಲಿನ ಎರಡನೇ ವರ್ಷದ ಪಿ.ಯು.ಸಿ. ಕಲಾ ವಿದ್ಯಾರ್ಥಿಗಳು ನೀಡಿದ ಬಹುಮಾನ.
1986-87ನೇ ಸಾಲಿನ ಅಂತಿಮ ವಾಣಿಜ್ಯ ಪದವಿ ವಿದ್ಯಾರ್ಥಿಗಳು ನೀಡಿದ ಬಹುಮಾನ.
ಶ್ರೀ ಬಿ. ಎನ್. ರಾಮತೀರ್ಥ, ಕೆಳಗಿನಪಾಳ್ಯಾ, ಹೊನ್ನಾವರ ಇವರು ತಮ್ಮ ಸಹೋದರ ದಿವಂಗತ ದತ್ತಾ ನಾರಾಯಣ ರಾಮತೀರ್ಥ ಇವರ ಸ್ಮರಣಾರ್ಥ ನೀಡಿದ ದತ್ತಿನಿಧಿ.
ದಿವಂಗತ ಶ್ರೀ ಮಲ್ಲಪ್ಪ ಸಾಂಬ್ರಾಣಿ ಇವರ ಸ್ಮರಣಾರ್ಥವಾಗಿ ಶ್ರೀಮತಿ ಪ್ರಭಾವತಿ ಪಾಂಡು ಪಾಠಣಕರ್ ಇವರು ನೀಡಿದ ದತ್ತಿನಿಧಿ ಬಹುಮಾನ.
ಮಾತೃಶ್ರೀಯವರಾದ ದಿವಂಗತ ಕೆ. ನಾಗವೇಣಿ ಅಮ್ಮ ಅವರ ಸ್ಮಾರಕವಾಗಿ ಪ್ರೊ. ಕೆ.ವಿ. ಕಾರಂತರವರು ನೀಡಿದ ಭೌತಶಾಸ್ತ್ರ ವಿಭಾಗದ ಬಹುಮಾನ.
ಮಾಲಿನಿ ಕೆ. ಹೆಗಡೆ ಇವರು ದಿವಂಗತ ಕೆ. ಎಸ್. ಹೆಗಡೆ ಇವರ ಸ್ಮರಣಾರ್ಥ ಸ್ಥಾಪಿಸಿದ ದತ್ತಿನಿಧಿ ಬಹುಮಾನ
ಭಾರತ ಸರಕಾರ ನೀಡುವ ಮೆರಿಟ್ ಶಿಷ್ಯವೇತನ ಹಾಗೂ ಇತರ ಶಿಷ್ಯವೇತನಗಳು.
ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಇತ್ಯಾದಿ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ.
ಸಂಸ್ಕೃತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಿಂದ 3,000/- ವಿದ್ಯಾರ್ಥಿವೇತನ ಪಡೆಯುವ ಅವಕಾಶವಿದೆ.
ವಿದ್ಯಾರ್ಥಿ ಗ್ರಾಹಕರ ಸಂಘ ಎಸ್.ಡಿ.ಎಂ. ಕಾಲೇಜು, ಹೊನ್ನಾವರ ಇವರು ಪ್ರಥಮ ಪಿಯು ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ ನೀಡಿದ ಬಹುಮಾನ.