ವಾರ್ಷಿಕ ವೇಳಾಪತ್ರಿಕೆ ಹಾಗೂ ಮಹಾವಿದ್ಯಾಲಯದ ಘಟನಾವಳಿಗಳು

ಮಹಾವಿದ್ಯಾಲಯದ ಆರಂಭ30-05-2023
ಮಧ್ಯಂತರ ರಜೆ14-10-2023 ರಿಂದ 29-10-2023
ಎರಡನೇ ಅವಧಿ ಪ್ರಾರಂಭ30-10-2023 ರಿಂದ 30-03-2024
ವಾರ್ಷಿಕ ಸ್ನೇಹ ಸಮ್ಮೇಳನಡಿಸೆಂಬರ್ 2023
ಪೂರ್ವ ಸಿದ್ಧತಾ ಪರೀಕ್ಷೆಜನವರಿ 2024
ವಾರ್ಷಿಕ ಪರೀಕ್ಷೆಮಾರ್ಚ್ 2024
ಬೇಸಿಗೆ ರಜೆ31-03-2024 ರಿಂದ

ವಿಶೇಷ ಸೂಚನೆ

  • ಸಂದರ್ಭಾನುಸಾರ ಮೇಲಿನ ವೇಳಾಪತ್ರಿಕೆಯಲ್ಲಿ ಬದಲಾವಣೆ ಉಂಟಾಗಬಹುದು.
  • ಸರಕಾರದ ಧೋರಣೆಯನುಸಾರ ಶಿಕ್ಷಣ ಹಾಗೂ ಶಿಕ್ಷಣೇತರ ಶುಲ್ಕವನ್ನು ಪರಿಷ್ಕರಿಸಲಾಗುವುದು.